ಗೆಳೆಯ/ಗೆಳತಿಯರಿಗೆ ಹೃತ್ಪೂರ್ವಕ ಸ್ವಾಗತ.....ನನ್ನದೇ ಆದ ವಿಚಾರ, ಅನಿಸಿಕೆಗಳನ್ನು ಇಲ್ಲಿ ಮ೦ಡಿಸಲು ಇಚ್ಚಿಸುತ್ತೇನೆ.ಇಲ್ಲಿ ಮ೦ಡಿಸುವ ವಿಚಾರಗಳು ಕೇವಲ ನನ್ನ ಅಭಿಪ್ರಾಯಗಳು ಮಾತ್ರ.....ನಿಮ್ಮ್ ಟೀಕೆ ಟಿಪ್ಪಣಿಗಳಿಗೆ ಖ೦ಡಿತ ಅವಕಾಶವಿದೆ.
Wednesday, October 1, 2014
ಆ ದಿಗಂತದಲಿ
ಅಲೆವ ಚಂದ್ರಮನಿಂದು
ಅಂಗಳದ ತಿಂಗಳಿನಲಿ
ಮರದ ಮರೆಯಲಿ ಸಿಲುಕಿ
ಚಂದದಿ ಕಂಡಿರಲು
ಕರೆದು ತಾರಿರೈ ಯಾರಾದರೂ
ಹೊಸ್ತಿಲಿಂದೀಚೆಗೆ.
-MSP
No comments:
Post a Comment